
ಜ್ಯೂ. ಎನ್‌ಟಿಆರ್ ಚಿತ್ರಕ್ಕೆ ಶಿವಣ್ಣನ ಸಿನಿಮಾ ಟೈಟಲ್ ಇಡ್ತಾರಾ?
ಕೆಜಿಎಫ್ ಮಾಸ್ಟರ್‌ಮೈಂಡ್ ಪ್ರಶಾಂತ್ ನೀಲ್, ಪ್ರಭಾಸ್ ಅಭಿನಯದ ಸಲಾರ್, ಜ್ಯೂ. ಎನ್‌ಟಿಆರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ಜ್ಯೂ, ಎನ್‌ಟಿಆರ್ ಬರ್ತಡೇಯಂದು ಹೊಸ ಚಿತ್ರದ ಅನೌನ್ಸ್‌ಮೆಂಟ್ ಮಾಡಿದ್ದರು ಪ್ರಶಾಂತ್ ನೀಲ್.
ಕೆಜಿಎಫ್ ಮಾಸ್ಟರ್‌ಮೈಂಡ್ ಪ್ರಶಾಂತ್ ನೀಲ್, ಪ್ರಭಾಸ್ ಅಭಿನಯದ ಸಲಾರ್, ಜ್ಯೂ. ಎನ್‌ಟಿಆರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ಜ್ಯೂ, ಎನ್‌ಟಿಆರ್ ಬರ್ತಡೇಯಂದು ಹೊಸ ಚಿತ್ರದ ಅನೌನ್ಸ್‌ಮೆಂಟ್ ಮಾಡಿದ್ದರು ಪ್ರಶಾಂತ್ ನೀಲ್. ಶಿವಣ್ಣ ಅಭಿನಯದ ಚಿತ್ರದ ಟೈಟಲ್‌ನ್ನ ಈ ಚಿತ್ರಕ್ಕೆ ಇಡುತ್ತಾರಂತೆ. ಈ ವಿಷಯ ಕೇಳಿ ದೊಡ್ಮನೆ ಅಭಿಮಾನಿಗಳು ಖುಷಿಯಾಗಿದ್ದಾರಂತೆ..!
Add Asianetnews Kannada as a Preferred Source
