ಪತಿಯನ್ನೇ ಅರೆಸ್ಟ್ ಮಾಡಿಸಿದ ಪೂನಂ; 12 ದಿನಕ್ಕೇ ಸಾಕಾಯ್ತಾ ಸಂಸಾರ?
ಮಾದಕ ನಟಿ ಪೂನಂ ಪಾಂಡೆ ಹಾಗೂ ಸ್ಯಾಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯ್ತೋ ಏನೋ, ಪೂನಂ ಪತಿಯ ವಿರುದ್ಧ ದೌರ್ಜನ್ಯವೆಸಗಿದ ಆರೋಪ ಮಾಡಿದ್ದು, ಬಂಧನ ಮಾಡಿಸಿದ್ದಾರೆ. ಸಂಸಾರ ಜೀವನ 12 ದಿನಕ್ಕೇ ಸಾಕಾಯ್ತಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment