
ಮುಂಬೈ ಬೀದಿಯಲ್ಲಿ ಜೋಳ ಸವಿದ ಪೂನಂ ಪಾಂಡೆ; ವಿಡಿಯೋ ವೈರಲ್
ನಟಿ ಪೂನಂ ಪಾಂಡೆ ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಪೂನಂ ಆಗಾಗ ಹಾಟ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಯುವಕರ ನಿದ್ದೆ ಗೆಡಿಸುತ್ತಿದ್ದಾರೆ.
ನಟಿ ಪೂನಂ ಪಾಂಡೆ ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಪೂನಂ ಆಗಾಗ ಹಾಟ್ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆಯುವಕರ ನಿದ್ದೆ ಗೆಡಿಸುತ್ತಿದ್ದಾರೆ. ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುವ ನಟಿ ಪೂನಂ ಪಾಂಡೆ ಇದೀಗ ಮುಂಬೈ ಬೀದಿಯಲ್ಲಿ ಜೋಳ ಸವಿಯುತ್ತಿದ್ದಾರೆ. ಪೂನಂ ಸ್ವತಃ ತಾವೆ ಜೋಳವನ್ನು ಸುಟ್ಟು ಸವಿದಿದ್ದಾರೆ. ಪೂನಂ ಜೋಳ ಸವಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಬಾರಿ ಕಾರಿನಲ್ಲಿ ಬಂದಿಳಿದ ನಟಿ ಪೂನಂ, ಮಳೆಯ ನಡುವೆಯೂ ಜೋಳ ಸವಿದಿದ್ದಾರೆ. ಪೂನಂ ವಿಚಿತ್ರ ಡ್ರೆಸ್ ಗಮನ ಸೆಳೆಯುತ್ತಿದೆ.