
ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ನಟ Pawan Kalyan
ನಟ ಪವನ್ ಕಲ್ಯಾಣ್ ಅವರು ತಮ್ಮ ಜನಸೇನಾ ಪಾರ್ಟಿ ಕಾರ್ಯ ನಿಮಿತ್ತ ನರಸಾಪುರಕ್ಕೆ ಭೇಟಿ ನೀಡಿದ್ದು, ಈ ವೇಳೆ ಸಾರ್ವಜನಿಕರನ್ನು ಮಾತನಾಡಿಸಲು ಕಾರಿನ ರೂಫ್ ಏರಿದ್ದು ಆದರೆ ಅಭಿಮಾನಿಯೊಬ್ಬ ಅವರ ಕೈ ಹಿಡಿಯಲು ಹೋಗಿ ಅವರನ್ನು ಕೆಳಗೆ ಬೀಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ನಟ ಪವನ್ ಕಲ್ಯಾಣ್ ಅವರು ತಮ್ಮ ಜನಸೇನಾ ಪಾರ್ಟಿ ಕಾರ್ಯ ನಿಮಿತ್ತ ನರಸಾಪುರಕ್ಕೆ ಭೇಟಿ ನೀಡಿದ್ದು, ಈ ವೇಳೆ ಸಾರ್ವಜನಿಕರನ್ನು ಮಾತನಾಡಿಸಲು ಕಾರಿನ ರೂಫ್ ಏರಿದ್ದು ಆದರೆ ಅಭಿಮಾನಿಯೊಬ್ಬ ಅವರ ಕೈ ಹಿಡಿಯಲು ಹೋಗಿ ಅವರನ್ನು ಕೆಳಗೆ ಬೀಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment