ತಾಯಿ ಆಗ್ತಿದ್ದಾರಾ ಪಾರ್ವತಿ, ನಿತ್ಯಾ ಮೆನನ್? ಮದುವೆ ಆಗದೇ ಇದು ಹೇಗೆ ಸಾಧ್ಯ ಅಂದ್ರು ನೆಟ್ಟಿಗರು

ಸೌತ್ ಇಂಡಿಯನ್ ಸ್ಟಾರ್ ನಟಿಯರಾದ ನಿತ್ಯಾ ಮೆನನ್ ಮತ್ತು ಪಾರ್ವತಿ ಮೆನನ್ 'ಗರ್ಭಧಾರಣೆಯ ಪೋಸ್ಟ್' ಹಂಚಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
 

First Published Oct 30, 2022, 4:14 PM IST | Last Updated Oct 30, 2022, 4:34 PM IST

ಇನ್ನು ಮದುವೆಯಾಗದ ಈ ಇಬ್ಬರು ನಟಿಯರು ನಾನು ಪ್ರೆಗ್ನೆಂಟ್ ಎಂದು ಪೋಸ್ಟ್‌ ಹಾಕಿದ್ದು, ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಹಲ್ ಚಲ್‌ ಎಬ್ಬಿಸಿದೆ. ಆದರೆ ವಿಚಾರ ಬೇರೆ ಇದ್ದು, ಇದು ಸಿನಿಮಾ ಪ್ರಮೋಷನ್ ಎಂಬುದು ಗೊತ್ತಾಗಿದೆ. ಪಾರ್ವತಿ ಹಾಗೂ ನಿತ್ಯಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದು, ಹಾಗಾಗಿಯೇ ಇವರಿಬ್ಬರು ಪ್ರಗ್ನೆನ್ಸಿ ಪೋಸ್ಟ್ ಹಂಚಿಕೊಂಡಿದ್ದಾರೆ. 

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ