ಮಾಡಿದ್ದು ಒಂದೆರಡು ಸಿನಿಮಾ ಆದರೂ ಶಮಿತಾ ಶೆಟ್ಟಿ ಆಸ್ತಿ ಇಷ್ಟೊಂದು ಹೇಗೆ?
ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಮಾಡಿದ್ದು ಒಂದೆರಡು ಸಿನಿಮಾಗಳೇ ಆದರೂ ಅವರ ಹೆಸರಿನಲ್ಲಿರುವ ಆಸ್ತಿ ಮೊತ್ತ ಹೆಚ್ಚಿದೆ. ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ತೊಂದರೆಯಲ್ಲಿರುವ ಸಮಯದಲ್ಲಿ ಶಮಿತಾ ವೈಯಕ್ತಿಕ ವಿಚಾರ ದೊಡ್ಡ ಸುದ್ದಿಯಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment