ನಯನತಾರಾ ಮದುವೆ ಡೇಟ್ ಫಿಕ್ಸ್! ಎನ್‌ಟಿಆರ್ ಲಗ್ನಪತ್ರಿಗೆ ವೈರಲ್

ಕಾಲಿವುಡ್ ನಟಿ ನಯನ ತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಹಸೆಮಣೆ ಏರೋದು ಕನ್ಫರ್ಮ್ ಆಗಿದೆಜೂನ್ 9 ಕ್ಕೆ ನಯನತಾರಾ ವಿಘ್ನೇಶ್ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಮೊದಲು, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 5 ರಂದು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ದಿನಾಂಕ ಬದಲಾಗಿದ್ದು, ಜೂನ್ 5 ರ ಬದಲಿಗೆ ಜೂನ್ 09 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

First Published May 31, 2022, 1:03 PM IST | Last Updated May 31, 2022, 1:03 PM IST

ಕಾಲಿವುಡ್ ನಟಿ ನಯನ ತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಹಸೆಮಣೆ ಏರೋದು ಕನ್ಫರ್ಮ್ ಆಗಿದೆಜೂನ್ 9 ಕ್ಕೆ ನಯನತಾರಾ ವಿಘ್ನೇಶ್ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಮೊದಲು, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ 5 ರಂದು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ದಿನಾಂಕ ಬದಲಾಗಿದ್ದು, ಜೂನ್ 5 ರ ಬದಲಿಗೆ ಜೂನ್ 09 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories