Asianet Suvarna News Asianet Suvarna News

ಕೋಟಿಗಟ್ಟಲೆ ಬಂಡವಾಳ; ನಟ ಮೋಹನ್‌ ಲಾಲ್‌ ಮರಕ್ಕರ್ ಸಿನಿಮಾ ಓಟಿಟಿಯಲ್ಲಿ?

ಮಲಯಾಳಂನ ಖ್ಯಾತ ನಟ ಮೋಹನ್‌ ಲಾಲ್ ನಟನೆಯ ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ ಸಿನಿಮಾವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಈ ಸಿನಿಮಾವನ್ನು ಶೀಘ್ರವೇ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕು ಎಂದು ತಂಡ ನಿರ್ಧರಿಸಿದೆ. ಅಮೇಜಾನ್ ಪ್ರೈಮ್‌ ನವರು ಈ ಚಿತ್ರವನ್ನು ಸುಮಾರು 90 ರಿಂದ 100 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
 
ಹೆಚ್ಚಿನ ಸಿನಿಮ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories