ಆಸ್ಕರ್‌ಗೆ ಆಯ್ಕೆಯಾದ ಜಲ್ಲಿಕಟ್ಟು ಸಿನಿಮಾ!
ಲಿಜೊ ಜೋಸ್ ಪಿಲ್ಲಿಸ್ಸೆರಿ ನಿರ್ದೇಶನ ಮಲಯಾಳಂ ಜಲ್ಲಿಕಟ್ಟು ಸಿನಿಮಾ 2021ರ ಆಸ್ಕರ್ ಪ್ರಶಸ್ತಿಗೆ ನೇರವಾಗಿ ಆಯ್ಕೆಯಾಗಿದೆ. ಆಂಟನಿ ವರ್ಘೀಸ್ ಹಾಗೂ ಚೆಂಬನ್ ವಿನೋದ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 2019ರಲ್ಲಿ ತೆರೆಕಂಡ ಈ ಚಿತ್ರಕ್ಕೆ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment