New Year 2023; 'ನಾನು ಅಮ್ಮನ ಬಾಲ, ಅಪ್ಪನ ಕೊಂಬು' ಎಂದ ವಂಶಿಕಾ

ಕಿರುತೆರೆ ಸ್ಟಾರ್, ಮಾಸ್ಟರ್ ಆನಂದ್ ಪುತ್ರಿ ಅಮ್ಮನ ಬಾಲ, ಅಪ್ಪನ ಕೊಂಬು ಎಂದು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಈಗ ಕಿರುತೆರೆ ಸ್ಟಾರ್ ಆಗಿದ್ದಾರೆ. ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಪುಟ್ಟ ಪೋರಿ ವಂಶಿಕಾ ಈಗ ಕನ್ನಡಿಗರ ಮನೆ ಮಗಳಾಗಿದ್ದಾರೆ. 2022 ಸಿಕ್ಕಾಪಟ್ಟೆ ಬ್ಯುಸಿ ಚಿಕ್ಕ ಹುಡುಗಿ ವಂಶಿಕಾ. ಹೊಸ ವರ್ಷವನ್ನು ವಂಶಿಕಾ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈ ಸಂಭ್ರಮವನ್ನು ವಂಶಿಕಾ ಅಪ್ಪ ಮತ್ತು ಅಮ್ಮನ ಜೊತೆ ಸುವರ್ಣ ನ್ಯೂಸ್ ನಲ್ಲಿ ಆಚರಿಸಿದ್ದಾರೆ. ಅಪ್ಪ ಮತ್ತು ಅಮ್ಮನ ಬಗ್ಗೆ ವಂಶಿಕಾ ಮಾತನಾಡಿದ್ದಾರೆ. ತಾನು ಯಾರು ಎಂದು ವಂಶಿಕಾ ಹೇಳಿದ್ದಾರೆ. ಅಮ್ಮನ ಬಾಲ, ಅಪ್ಪನ ಕೊಂಬು ಎಂದು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video