ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಶೈಲೂ' ನಟಿ!

ಶೈಲೂ, ರಾಗ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದ ಮಲೆಯಾಳಂ ನಟಿ ಭಾಮಾ, ಗೆಳೆಯ, ಉದ್ಯಮಿ ಅರುಣ್‌ ಅವರನ್ನು ವರಿಸಿದ್ದಾರೆ. ಮದುವೆ ಸಂಭ್ರಮ ಹೀಗಿತ್ತು ನೋಡಿ! 

Share this Video
  • FB
  • Linkdin
  • Whatsapp

ಶೈಲೂ, ರಾಗ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದ ಮಲೆಯಾಳಂ ನಟಿ ಭಾಮಾ, ಗೆಳೆಯ, ಉದ್ಯಮಿ ಅರುಣ್‌ ಅವರನ್ನು ವರಿಸಿದ್ದಾರೆ. ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ಭಾಮಾ ಮತ್ತು ಅರುಣ್‌ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿತ್ತು.

ದಿನಕ್ಕೆ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ ನಯನತಾರಾ ಸಹಾಯಕರು?

ಸ್ವತಃ ಭಾಮಾ ಮದುವೆ ವಿಷಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ಕೊಚ್ಚಿಯಲ್ಲಿ ಮದುವೆ ಸಮಾರಂಭ ನೆರವೇರಿದೆ. ಮದುವೆ ಸಂಭ್ರಮ ಹೀಗಿತ್ತು ನೋಡಿ! 

Related Video