ಬಾಯ್ ಫ್ರೆಂಡ್ ಅರೆ ಬೆತ್ತಲೆ ಫೋಟೊ ಲೀಕ್ ಮಾಡಿದ ಮಲೈಕಾ ...
ಬಾಲಿವುಡ್ ನಟಿ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಜತೆಗೆ ರಿಲೇಷನ್‌ಶಿಪ್‌ನಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಮಲೈಕಾ ಇನ್‌ಸ್ಟಾಗ್ರಾಮ್‌ನಲ್ಲಿ ಅರ್ಜುನ್ ಕಪೂರ್ ಫೋಟೋ ಹಂಚಿಕೊಂಡಿದ್ದು, ಫೋಟೋ ಸಕತ್ ವೈರಲ್ ಆಗಿದೆ.
ಬಾಲಿವುಡ್ ನಟಿ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಜತೆಗೆ ರಿಲೇಷನ್‌ಶಿಪ್‌ನಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಮಲೈಕಾ ಇನ್‌ಸ್ಟಾಗ್ರಾಮ್‌ನಲ್ಲಿ ಅರ್ಜುನ್ ಕಪೂರ್ ಫೋಟೋ ಹಂಚಿಕೊಂಡಿದ್ದು, ಫೋಟೋ ಸಕತ್ ವೈರಲ್ ಆಗಿದೆ. ಮಲೈಕಾ ಹಂಚಿಕೊಂಡಿದ್ದು, ಅರ್ಜುನ್ ಕಪೂರ್ ಅವರ ಅರೆಬೆತ್ತಲೆ ಫೋಟೋ . ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ನಟಿ ಮಲೈಕಾ ಅರ್ಜುನ್ ನ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 'My Lazy Boy' ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದೇ ಫೋಟೋವನ್ನು ಅರ್ಜುನ್ ಕೂಡ ಶೇರ್ ಮಾಡಿಕೊಂಡು, ಹಾರ್ಟ್ ಸಿಂಬಲ್ ಹಾಕಿಕೊಂಡಿದ್ದರು. ಆದರೆ ಈ ಫೋಟೋಗೆ ತುಂಬ ನೆಗೆಟಿವ್ ಕಾಮೆಂಟ್ಸ್ ಬಂದಿವೆ. ಹೀಗೆಲ್ಲಾ ಮಾಡಬಹುದಾ? ಮಲೈಕಾ ಫುಲ್ ಟ್ರೋಲ್ ಆಗಿದ್ದಾರೆ.