ಸಿಕ್ಸ್ ಪ್ಯಾಕ್ ಫೋಟೋ ಹಂಚಿಕೊಂಡ ನಟಿ ಮಲೈಕಾ ಅರೋರಾ!
ಬಾಲಿವುಡ್ ಯಂಗ್ ನಟಿಯರಿಗೆ ಫಿಟ್ನೆಸ್ ಸವಾಲು ಹಾಕುತ್ತಿರುವ ನಟಿ ಮಲೈಕಾ ಅರೋರಾ ಇದೀಗ 6 ಪ್ಯಾಕ್ ಮಾಡಿದ್ದಾರೆ. ಕೋವಿಡ್‌ನಿಂದ ಗುಣಮುಖರಾದ ಬಳಿಕವೂ ಆರೋಗ್ಯ ಸುಧಾರಿಸಲು ಸಮಯ ತೆಗೆದುಕೊಳ್ಳುತ್ತದೆ ಆದರೆ ಮಲೈಕಾ ಮಾತ್ರ ಫಿಟ್ನೆಸ್, ಮೈಂಡ್, ಹೀಲಿಂಗ್ ಅಂತ ಬ್ಯುಸಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment