
Sarkaru Vaari Paata: ಅಪ್ಪನ 'ಕಲಾವತಿ' ಹಾಡಿಗೆ ಮಗಳ ಭರ್ಜರಿ ಡ್ಯಾನ್ಸ್..!
ಮಹೇಶ್ ಬಾಬು ಮಗಳು ಸಿತಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾಳೆ. ಅಪ್ಪನ ಸರ್ಕಾರ್‌ವಾರಿ ಪಾಟ ಸಿನಿಮಾದ ಕಲಾವತಿ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಹೇಶ್ ಬಾಬು ಮಗಳು ಸಿತಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾಳೆ. ಅಪ್ಪನ ಸರ್ಕಾರ್‌ವಾರಿ ಪಾಟ ಸಿನಿಮಾದ ಕಲಾವತಿ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಲಾವತಿ ಹಾಡಿನಲ್ಲಿ ಮಹೇಶ್ ಬಾಬು-ಕೀರ್ತಿ ಸುರೇಶ್ ಹಾಕಿರೋ ಸ್ಟೆಪ್ಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ ಈ ಸ್ಟೆಪ್ಸ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ