ಚಿತ್ರಕಥೆ ಲೀಕ್ ಆದ ನಂತರ ರಿಲೀಸ್ ದಿನಾಂಕ ರಿವೀಲ್ ಮಾಡಿದ ವಿಜಯ್?
ಕಾಲಿವುಡ್ ಮಾಸ್ಟರ್ ಸಿನಿಮಾ ಈಗ ರಿಲೀಸ್ ಆಗುತ್ತೆ, ಆಗ ರಿಲೀಸ್ ಆಗುತ್ತೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರದ ಒನ್ ಲೈನ್ ಸ್ಟೋರಿ ಈಗಾಗಲೇ ಗೊತ್ತಾಗಿದೆ. ಆದರೂ ಸಿನಿಮಾ ನೋಡಲೇ ಬೇಕೆಂದು ಕ್ರೇಜ್‌ಗೆ ಬಿದ್ದಿರುವ ಫ್ಯಾನ್ಸ್ ರಿಲೀಸ್ ದಿನಾಂಕ ತಿಳಿದು ಥ್ರಿಲ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment