ಹಣ ಇಲ್ಲದೆ ಪರದಾಟ; ಕಮಲ್ ಹಾಸನ್ ಪುತ್ರಿಗೆ ಆರ್ಥಿಕ ಸಂಕಷ್ಟ!
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಹಿರಿಯ ಪುತ್ರಿ ಶೃತಿ ಹಾಸನ್ ಅರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಕೆಲಸ ಇಲ್ಲದಂತಾಗಿ ಪಾಕೆಟ್ ಖಾಲಿಯಾಗಿದೆಯಂತೆ.
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಹಿರಿಯ ಪುತ್ರಿ ಶೃತಿ ಹಾಸನ್ ಅರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಕೆಲಸ ಇಲ್ಲದಂತಾಗಿ ಪಾಕೆಟ್ ಖಾಲಿಯಾಗಿದೆಯಂತೆ.
EMI ಹೇಗಪ್ಪಾ ಪೇ ಮಾಡಲಿ ಎಂದು ಚಿಂತಿಸುತ್ತಿದ್ದಾರೆ....
ಆಕ್ಟಿಂಗ್ ಕಲ್ತಿಲ್ಲ, ಡ್ಯಾನ್ಸ್ ಮಿಸ್ ಮಾಡೋಲ್ಲ; ಕಮಲ್ ಹಾಸನ್ ಕಿರಿಯ ಪುತ್ರಿಯ ವಿಚಿತ್ರ ಕಥೆ!
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet