Nayanatara Remuneration: ಚಿರಂಜೀವಿ ಜೊತೆ ನಟಿಸಲು ಲೇಡಿ ಸೂಪರ್ ಸ್ಟಾರ್ ಇಷ್ಟೊಂದು ಡಿಮ್ಯಾಂಡ್ ಮಾಡಿದ್ರಾ?

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಇದೀಗ ಗಾಡ್‌ ಫಾದರ್ (God father) ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ಜೊತೆ ರೊಮ್ಯಾನ್ಸ್ ಮಾಡಲು ನಯನತಾರಾ (Nayanatara) ಬರಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಚಿತ್ರತಂಡ ನಯನತಾರಾ ಅವರನ್ನು ಇದಕ್ಕಾಗಲೇ ಸಂಪರ್ಕಿಸಿದ್ದಾರೆ. ಆದರೆ ನಯನಾ ನಟಿಸಲು ದೊಡ್ಡ ಮೊತ್ತವೇ ಡಿಮ್ಯಾಂಡ್ ಮಾಡಿದ್ದಾರಂತೆ! ಕೆಲವು ಮೂಲಗಳಿಂದ ಕೇಳಿ ಬಂದಿರುವ ಮಾಹಿತಿ ಪ್ರಕಾರ 4 ಕೋಟಿ ರೂ. ಎನ್ನಲಾಗಿದೆ. 
 
Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video