
ಮಾಸ್ಟರ್ ಚಿತ್ರಕ್ಕೆ 100 ಕೋಟಿ ಪಡೆದ ವಿಜಯ್; ರಜನಿನೂ ಮೀರಿಸಿದ ಸಂಭಾವನೆ!
ಸೌತ್ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಅಂದ್ರೆ ರಜನಿಕಾಂತ್ ಒಬ್ಬರೆ. ಆದರೆ ರಜನಿಗೂ ಕಾಂಪಿಟೇಷನ್ ಕೊಡಲು ನಟ ವಿಜಯ್ ಮುಂದಾಗುತ್ತಿದ್ದಾರೆ. ಹೌದು! ಮಾಸ್ಟರ್ ಚಿತ್ರಕ್ಕೆ ವಿಜಯ್ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದ ಮಾತುಗಳು ಕೇಳುತ್ತಿದೆ. ಚಿತ್ರದ ಟೀಸರ್ ಹೇಗಿದೆ ನೋಡಿದ್ದೀರಾ?
ಸೌತ್ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಅಂದ್ರೆ ರಜನಿಕಾಂತ್ ಒಬ್ಬರೆ. ಆದರೆ ರಜನಿಗೂ ಕಾಂಪಿಟೇಷನ್ ಕೊಡಲು ನಟ ವಿಜಯ್ ಮುಂದಾಗುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೌದು! ಮಾಸ್ಟರ್ ಚಿತ್ರಕ್ಕೆ ವಿಜಯ್ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದ ಮಾತುಗಳು ಕೇಳುತ್ತಿದೆ. ಚಿತ್ರದ ಟೀಸರ್ ಹೇಗಿದೆ ನೋಡಿದ್ದೀರಾ?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment