ಫ್ಯಾನ್ಸ್‌ನಿಂದ ತಲೈವಾಗೆ ಸಿಕ್ತು ಡಿಫರೆಂಟ್ ಗಿಫ್ಟ್: ವಿಡಿಯೋ ವೈರಲ್
ತಲೈವಾ ರಜನೀಕಾಂತ್ ಅವರ ಫ್ಯಾನ್ಸ್ ನಟ ಥ್ರಿಲ್ ಆಗೋ ಕೆಲಸ ಮಾಡಿದ್ದಾರೆ. ನಟ ಬರ್ತ್‌ಡೇಗೆ ಅಭಿಮಾನಿಗಳು ಚಂದದ್ದೊಂದು ಸರ್ಪೈಸ್ ಕೊಟ್ಟಿದ್ದಾರೆ. ಏನದು ಸ್ಪೆಷಲ್..? ಇಲ್ನೋಡಿ
ತಲೈವಾ ರಜನೀಕಾಂತ್ ಅವರ ಫ್ಯಾನ್ಸ್ ನಟ ಥ್ರಿಲ್ ಆಗೋ ಕೆಲಸ ಮಾಡಿದ್ದಾರೆ. ನಟ ಬರ್ತ್‌ಡೇಗೆ ಅಭಿಮಾನಿಗಳು ಚಂದದ್ದೊಂದು ಸರ್ಪೈಸ್ ಕೊಟ್ಟಿದ್ದಾರೆ. ಏನದು ಸ್ಪೆಷಲ್..? ಇಲ್ನೋಡಿ
ಸಿನಿಮಾ ಸಂಬಂಧಿಸಿದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಟ ರಜನೀಕಾಂತ್ ಅಭಿನಯದ ಸಿನಿಮಾಗಳ ಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ ನಟನ ಅಭಿಮಾನಿಗಳು. ಡಿಫರೆಂಟ್ ಆಗಿರೋ ಈ ಐಡಿಯಾ ಹೇಗಿದೆ..? ಇಲ್ಲಿ ನೋಡಿ ಸೂಪರ್ ವಿಡಿಯೋ