ಖ್ಯಾತ ನಿರ್ದೇಶಕನನ್ನು ಅಟ್ಟಾಡಿಸಿ ಹೊಡೆದ ನಟಿ ಕೀರ್ತಿ ಸುರೇಶ್; ವಿಡಿಯೋ ವೈರಲ್!

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಇತ್ತೀಚಿಗೆ ತುಂಬಾನೇ ಸುದ್ದಿಯಲ್ಲಿದ್ದಾರೆ. 'ರಂಗ ದೇ' ಸಿನಿಮಾ ಚಿತ್ರೀಕರಣದಲ್ಲಿ ಖ್ಯಾತ ನಿರ್ದೇಶಕರೊಬ್ಬರನ್ನು ಓಡಿಸಿಕೊಂಡು ಹೊಡೆದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ವಿಚಾರ ಕೇಳಿ ಕನ್ಫ್ಯೂಸ್ ಆಗಬೇಡಿ, ಮೊದಲು ಈ ವಿಡಿಯೋ ನೋಡಿ.

Share this Video
  • FB
  • Linkdin
  • Whatsapp

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಇತ್ತೀಚಿಗೆ ತುಂಬಾನೇ ಸುದ್ದಿಯಲ್ಲಿದ್ದಾರೆ. 'ರಂಗ ದೇ' ಸಿನಿಮಾ ಚಿತ್ರೀಕರಣದಲ್ಲಿ ಖ್ಯಾತ ನಿರ್ದೇಶಕರೊಬ್ಬರನ್ನು ಓಡಿಸಿಕೊಂಡು ಹೊಡೆದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಚಾರ ಕೇಳಿ ಕನ್ಫ್ಯೂಸ್ ಆಗಬೇಡಿ, ಮೊದಲು ಈ ವಿಡಿಯೋ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video