ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಕತ್ರಿನಾ ಬ್ಯಾಕ್‌ಲೆಸ್‌ ಪೋಸ್?

ಜೀರೋ ಸೈಜ್ ನಟಿ ಕತ್ರಿನಾ ಕೈಫ್ ಸಿನಿಮಾಗಳಿಂದ ದೂರ ಉಳಿದರೂ ಬೇರೆ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳ ಹಿಂದೆ ಅಬ್ಬಾಸ್ ಜಾಫರ್ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲಿ ಕೈ ಹಿಡಿದು ಕೇಕ್ ಕಟ್ ಮಾಡಿದ್ದಾರೆ. ಆಗ ಕತ್ರಿನಾ ಹಾಕಿರೋ ಬ್ಯಾಕ್ ಲೆಸ್ ಡ್ರೆಸ್‌ ಮೇಲೆ ಪಡ್ಡೆ ಹುಡುಗರ ಕಣ್ಣು ಬಿದ್ದಿದೆ. ಕತ್ರಿನಾ ಬ್ಯಾಕ್‌ಲೆಸ್ ಪೋಟೋ ಇಲ್ಲಿದೆ ನೋಡಿ!

Share this Video
  • FB
  • Linkdin
  • Whatsapp

ಜೀರೋ ಸೈಜ್ ನಟಿ ಕತ್ರಿನಾ ಕೈಫ್ ಸಿನಿಮಾಗಳಿಂದ ದೂರ ಉಳಿದರೂ ಬೇರೆ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳ ಹಿಂದೆ ಅಬ್ಬಾಸ್ ಜಾಫರ್ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲಿ ಕೈ ಹಿಡಿದು ಕೇಕ್ ಕಟ್ ಮಾಡಿದ್ದಾರೆ. ಆಗ ಕತ್ರಿನಾ ಹಾಕಿರೋ ಬ್ಯಾಕ್ ಲೆಸ್ ಡ್ರೆಸ್‌ ಮೇಲೆ ಪಡ್ಡೆ ಹುಡುಗರ ಕಣ್ಣು ಬಿದ್ದಿದೆ. ಕತ್ರಿನಾ ಬ್ಯಾಕ್‌ಲೆಸ್ ಪೋಟೋ ಇಲ್ಲಿದೆ ನೋಡಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನೇನ್ ಅವತಾರ ತಾಳ್ತಾಳೋ ಡಿಪ್ಪಿ? ಇದು ಪದ್ಮಾವತಿಯ ದಶಾವತಾರಗಳು!

Related Video