ನೋಡಲು ಸೇಮ್ ಕತ್ರಿನಾ ಕೈಫ್‌ ತರ ಇದ್ದಾಳೆ ಈ ಅಲೀನಾ ರೈ!

ಒಬ್ಬರುರ ನೋಡೋಕೆ ಭೂಮಿ ಮೇಲೆ ಏಳು ಮಂದಿ ಇರ್ತಾರಂತೆ. ಅದೇ ರೀತಿ ಕತ್ರಿನಾ ಕೈಫ್‌ ತರ ನೋಡಲು ಮತ್ತೊಬ್ಬರು ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಲೀನಾ ರೈ ವಿಡಿಯೋ ವೈರಲ್ ಆಗುತ್ತಿದೆ.  ಸಲ್ಮಾನ್ ಖಾನ್ ಕಣ್ಣಿಗೆ ಕಾಣಿಸಿಕೊಂಡರೆ ಪಕ್ಕಾ ಬಾಲಿವುಡ್‌ಗೆ ಎಂಟ್ರಿ ಕೊಡೋದ್ರಲ್ಲಿ ಅನುಮಾನವಿಲ್ಲ!
 
Share this Video
  • FB
  • Linkdin
  • Whatsapp

ಒಬ್ಬರುರ ನೋಡೋಕೆ ಭೂಮಿ ಮೇಲೆ ಏಳು ಮಂದಿ ಇರ್ತಾರಂತೆ. ಅದೇ ರೀತಿ ಕತ್ರಿನಾ ಕೈಫ್‌ ತರ ನೋಡಲು ಮತ್ತೊಬ್ಬರು ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಲೀನಾ ರೈ ವಿಡಿಯೋ ವೈರಲ್ ಆಗುತ್ತಿದೆ.  ಸಲ್ಮಾನ್ ಖಾನ್ ಕಣ್ಣಿಗೆ ಕಾಣಿಸಿಕೊಂಡರೆ ಪಕ್ಕಾ ಬಾಲಿವುಡ್‌ಗೆ ಎಂಟ್ರಿ ಕೊಡೋದ್ರಲ್ಲಿ ಅನುಮಾನವಿಲ್ಲ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video