ಲೈಗರ್‌ಗೂ ತಟ್ಟಿತಾ Boycott ಬಿಸಿ: ಕರ್ನಾಟಕದಲ್ಲಿ ಸಿನಿಮಾಗೆ No ಎಂದ ಪ್ರೇಕ್ಷಕರು

ಬಾಲಿವುಡ್‌ನಲ್ಲಿ Boycott ಬಿಸಿ ಸ್ಟಾರ್ ನಟ-ನಟಿಯರಿಗೆ ತಟ್ಟುತ್ತಿದೆ. ಇದೀಗ ವಿಜಯ್ ದೇವರಕೊಂಡ ಅಭಿನಯಿಸಿರುವ ಲೈಗರ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. Boycott ಬಿಸಿ ಲೈಗರ್ ಚಿತ್ರತಂಡಕ್ಕೂ ತಟ್ಟಿದೆ. ಸಿನಿಮಾ ಸೂಪರ್ ಹಿಟ್ ಅಥವಾ ಫ್ಲಾಪ್‌ ಅಂತ ಚರ್ಚೆ ಮಾಡುವ ಮುನ್ನವೇ ಕಥೆ ಮನೆ ಹೋಗುತ್ತಿದೆ. ಕರ್ನಾಟಕದಲ್ಲಿ ಲೈಗರ್ ಕಲೆಕ್ಷನ್ ಎಷ್ಟು?

Share this Video
  • FB
  • Linkdin
  • Whatsapp

ಬಾಲಿವುಡ್‌ನಲ್ಲಿ Boycott ಬಿಸಿ ಸ್ಟಾರ್ ನಟ-ನಟಿಯರಿಗೆ ತಟ್ಟುತ್ತಿದೆ. ಇದೀಗ ವಿಜಯ್ ದೇವರಕೊಂಡ ಅಭಿನಯಿಸಿರುವ ಲೈಗರ್ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. Boycott ಬಿಸಿ ಲೈಗರ್ ಚಿತ್ರತಂಡಕ್ಕೂ ತಟ್ಟಿದೆ. ಸಿನಿಮಾ ಸೂಪರ್ ಹಿಟ್ ಅಥವಾ ಫ್ಲಾಪ್‌ ಅಂತ ಚರ್ಚೆ ಮಾಡುವ ಮುನ್ನವೇ ಕಥೆ ಮನೆ ಹೋಗುತ್ತಿದೆ. ಕರ್ನಾಟಕದಲ್ಲಿ ಲೈಗರ್ ಕಲೆಕ್ಷನ್ ಎಷ್ಟು?

ಹೆಚ್ಚನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video