ಮಗಳು ನಿರಾಪರಾಧಿ ,ತಪ್ಪು ಮಾಡಿಲ್ಲ; ರಾಗಿಣಿ ತಂದೆ ಮಾತು

ಜಾಮೀನು ಸಿಗದೇ ರಾಗಿಣಿ ಜೈಲಿನಲ್ಲೇ ಸಿಲುಕಿಕೊಂಡು ಎರಡು ತಿಂಗಳಾಗಿವೆ. ಮಗಳನ್ನು ಹೊರ ತರಲು ಎಲ್ಲಾ ರೀತಿಯಲ್ಲಿಯೂ ಯತ್ನಿಸುತ್ತಿರುವ ಪೋಷಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಮ್ಮ ಮಗಳು ತಪ್ಪು ಮಾಡಿಲ್ಲ. ಆಕೆ  ನಿರಾಪರಾಧಿ ಎಂದು ರಾಗಿಣಿ ತಂದೆ ನೋವಿನಿಂದ ಮಾತನಾಡಿದ್ದಾರೆ.

First Published Nov 5, 2020, 5:12 PM IST | Last Updated Nov 5, 2020, 5:12 PM IST

ಜಾಮೀನು ಸಿಗದೇ ರಾಗಿಣಿ ಜೈಲಿನಲ್ಲೇ ಸಿಲುಕಿಕೊಂಡು ಎರಡು ತಿಂಗಳಾಗಿವೆ. ಮಗಳನ್ನು ಹೊರ ತರಲು ಎಲ್ಲಾ ರೀತಿಯಲ್ಲಿಯೂ ಯತ್ನಿಸುತ್ತಿರುವ ಪೋಷಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಮ್ಮ ಮಗಳು ತಪ್ಪು ಮಾಡಿಲ್ಲ. ಆಕೆ  ನಿರಾಪರಾಧಿ ಎಂದು ರಾಗಿಣಿ ತಂದೆ ನೋವಿನಿಂದ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories