Reeshma Nanaiah: ಬ್ಯಾಂಕಾಕ್‌ ಹುಲಿಯ ಬೋನಿನಲ್ಲಿ ರೀಷ್ಮಾ ನಾಣಯ್ಯ..!

ಏಕ್ ಲವ್ ಯಾ ಸಿನಿಮಾ ಖ್ಯಾತಿಯ  ನಟಿ ರೀಷ್ಮಾ ನಾಣಯ್ಯ, ಬ್ಯಾಂಕಾಕ್‌'ನಲ್ಲಿ ಹುಲಿಯ ಜೊತೆ ಮುದ್ದಾಡುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ನಟಿ ರೀಷ್ಮಾ ನಾಣಯ್ಯ ಬ್ಯಾಂಕಾಕ್‌'ನಲ್ಲಿ ಹುಲಿಯ ಬೋನಿಗೆ ನುಗ್ಗಿದ್ದಾರೆ. ಧೈರ್ಯವಾಗಿ ಹುಲಿಯನ್ನು ಹಗ್‌ ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದ ಫ್ಯಾನ್ಸ್‌ ಹುಷಾರ್‌ ಹುಲಿ ಕಚ್ಚಿ ತಿಂದು ಬಿಡುತ್ತದೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ನೀನು ಜಿಂಕೆ ಮರಿ ತರ ಇದಿಯಾ, ಆ ಹುಲಿಗೆ ನೀನು ಜಿಂಕೆ ಮರಿ ತರ ಕಾಣಿಸಿದ್ದೀಯಾ ಎಂದರೆ ಮುಗಿದೆ ಹೋಯ್ತು ಎಂದು ಎಲ್ಲರೂ ಹುಷಾರ್‌ ಎಂದು ಹೇಳುತ್ತಿದ್ದಾರೆ. ರೀಷ್ಮಾ ಬ್ಯಾಂಕಾಕ್‌ ಹೋಗಿದ ವಿಡಿಯೋ ಶೇರ್‌ ಮಾಡಿದ್ದು, ವೈರಲ್‌ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಕಾಂತಾರ-2' ಮಾಡಲು ಪಂಜುರ್ಲಿ ಅನುಮತಿ ಕೋರಿದ ರಿಷಬ್ ಶೆಟ್ಟಿ; ದೈವ ಹೇಳಿದ್ದೇನು?

Related Video