ಜಯಲಲಿತಾ ನಂತರ ಇಂದಿರಾ ಗಾಂಧಿಯಾದ್ರಾ ಕಂಗನಾ..?

ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಬಯೋಪಿಕ್ ಮಾಡುವುದಲ್ಲಿ ಬ್ಯುಸಿಯಾಗಿದ್ದಾರೆ. ಜಯಲಲಿತಾ ನಂತರ ಇದೀಗ ಇಂದಿರಾ ಗಾಂಧಿಯಾಗಲು ಹೊರಟಿದ್ದಾರೆ. ಇಂದಿರಾ ಗಾಂಧಿ ಲುಕ್‌ನ ಪೋಸ್ಟರ್ ಶೇರ್ ಮಾಡಿ ಕುತೂಹಲ ಹುಟ್ಟು ಹಾಕಿದ್ದಾರೆ ಕಂಗನಾ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 01): ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಬಯೋಪಿಕ್ ಮಾಡುವುದಲ್ಲಿ ಬ್ಯುಸಿಯಾಗಿದ್ದಾರೆ. ಜಯಲಲಿತಾ ನಂತರ ಇದೀಗ ಇಂದಿರಾ ಗಾಂಧಿಯಾಗಲು ಹೊರಟಿದ್ದಾರೆ. ಇಂದಿರಾ ಗಾಂಧಿ ಲುಕ್‌ನ ಪೋಸ್ಟರ್ ಶೇರ್ ಮಾಡಿ ಕುತೂಹಲ ಹುಟ್ಟು ಹಾಕಿದ್ದಾರೆ ಕಂಗನಾ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಣಿಕರ್ಣಿಕಾ ಫಿಮ್ಸ್ ಇದನ್ನು ನಿರ್ಮಿಸುತ್ತಿದ್ದು, ಸಾಯಿ ಕಬೀರ್ ನಿರ್ದೇಶನ ಮಾಡುತ್ತಿದ್ದಾರೆ. ಅಪ್ರತಿಮ ನಾಯಕಿಯಾಗಿ ನಟಿಸಲು ಎದುರು ನೋಡುತ್ತಿದ್ದೇನೆ ಎಂದು ಕಂಗನಾ ಹೇಳಿದ್ದಾರೆ. 

Related Video