ಗಂಗೂಬಾಯಿ ಚಿತ್ರಕ್ಕೆ ನಾಯಕಿ ಆಯ್ಕೆ ಸರಿಯಾಗಿಲ್ಲ, ಆಲಿಯಾಗೆ ನಟಿ Kangana ಟೀಕೆ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿರುವ ಗಂಗೂಬಾಯಿ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಇನ್ನೇನು ಸಿನಿಮಾ ರಿಲೀಸ್ ಆಗುವುದಕ್ಕೆ ನಾಲ್ಕು ದಿನಗಳಿವೆ, ಎನ್ನುವಾಗಲೇ ಕಂಗನಾ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಮಾಫಿಯಾ ನಡೆಯುತ್ತಿದೆ ಪಾಪಾ ಕಿ ಪರಿ ಮತ್ತು  ಡ್ಯಾಡೀಸ್ ಏಂಜೆಲ್ ಆಟ ನಡೆಯುವುದಿಲ್ಲ, ಎಂದು ಕಾಲೆಳೆದಿದ್ದಾರೆ.
 
Share this Video
  • FB
  • Linkdin
  • Whatsapp

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿರುವ ಗಂಗೂಬಾಯಿ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಇನ್ನೇನು ಸಿನಿಮಾ ರಿಲೀಸ್ ಆಗುವುದಕ್ಕೆ ನಾಲ್ಕು ದಿನಗಳಿವೆ, ಎನ್ನುವಾಗಲೇ ಕಂಗನಾ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಮಾಫಿಯಾ ನಡೆಯುತ್ತಿದೆ ಪಾಪಾ ಕಿ ಪರಿ ಮತ್ತು ಡ್ಯಾಡೀಸ್ ಏಂಜೆಲ್ ಆಟ ನಡೆಯುವುದಿಲ್ಲ, ಎಂದು ಕಾಲೆಳೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video