Asianet Suvarna News Asianet Suvarna News

ಕಂಗನಾ ಶೇರ್ ಮಾಡಿದ ಆ ಫೋಟೋಗೆ ನೆಟ್ಟಿಗರಿಂದ ಫುಲ್ ಕ್ಲಾಸ್!

ಸದಾ ಸ್ವದೇಶಿ ವಸ್ತುಗಳ ಬಗ್ಗೆ ಪ್ರಚಾರ ಮಾಡುವ ನಟಿ ಕಂಗನಾ ಶೇರ್ ಮಾಡಿಕೊಂಡ ಈ ಒಂದು ಫೋಟೋದಿಂದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶೂಟಿಂಗ್‌ಗೆ ತರಳುತ್ತಿರುವೆ ಎಂದು ಹೇಳುತ್ತಾ, ಫೋಟೋಗೆ ಪೋಸ್‌ ಕೊಟ್ಟ ಕಂಗನಾ ಕೈಯಲ್ಲಿ ವಿದೇಶಿ ಬ್ರ್ಯಾಂಡ್ ಬ್ಯಾಗ್‌ ಹಿಡಿದು ನಿಂತಿದ್ದಾರೆ. ಸುಮಾರು 2 ಲಕ್ಷ ಬೆಲೆ ಬಾಳುವ ಬ್ಯಾಗ್ ಬಗ್ಗೆ ನಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment