ವಿಕ್ರಮ್ ಚಿತ್ರಕ್ಕೆ 35 ಕೋಟಿ ಸಂಭಾವನೆ ಪಡೆದುಕೊಂಡ್ರಾ ಕಮಲ್ ಹಾಸನ್ ?
ಸೂಪರ್ ಹಿಟ್ ಕಲೆಕ್ಷನ್ ಮಾಡುತ್ತಿರುವ ವಿಕ್ರಮ್ ಸಿನಿಮಾಗೆ ನಟ ಕಮಲ್ ಹಾಸನ್ 35 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಕಮಲ್‌ಗೆ ಬಿಗ್ ಸಕ್ಸಸ್ ತಂದುಕೊಟ್ಟಿರುವ ಕಾರಣ ಮುಂದಕ್ಕೆ ಸಿನಿಮಾ ಮಾಡಿದ್ದರೂ ಅದು ಸ್ಟಾರ್ ನಟರು ಮತ್ತು ನಿರ್ದೇಶಕರ ಜೊತೆನೆ ಆಗಿರಬೇಕು ಎಂದು ನಿರ್ಧಾರ ಮಾಡಿದ್ದಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment