ಲೀಕ್ ಆಯ್ತಾ ಜೂ.ಎನ್ಟಿಆರ್ ಮೊಬೈಲ್ ನಂಬರ್..? ಕಾಲ್ ಮಾಡಿ ಬೆಸ್ತು ಬಿದ್ದಿದ್ದಾರೆ ಫ್ಯಾನ್ಸ್!

ಸೋಷಿಯಲ್ ಮೀಡಿಯಾದಲ್ಲಿ ಜೂ.ಎನ್ಟಿಆರ್ ನಂಬರ್,  ಲೀಕ್ ಆಗಿದೆ. ಕಾಲ್ ಮಾಡಿ ಬೆಸ್ತು ಬಿದ್ದಿದ್ದಾರೆ ಫ್ಯಾನ್ಸ್. ಪ್ರಾಣಾಪಾಯದಲ್ಲಿದ್ದ ಅಭಿಮಾನಿಯ ತಾಯಿಗೆ ಕರೆ ಮಾಡಿದ ನಟ ಮಾತನಾಡಿದ್ದಾರೆ. ಸಿನಿಮಾದಲ್ಲಷ್ಟೇ ಅಲ್ಲ, ರಿಯಲ್ ಲೈಫ್ ನಲ್ಲೂ ರಿಯಲ್ ಹೀರೋ ಅನಿಸಿಕೊಂಡಿದ್ದಾರೆ. ಎನ್ ಟಿಆರ್ ಮಾತನಾಡಿದ ಫೋನ್ ನಂಬರ್ ರಿವೀಲ್ ಆಗಿದೆ. 

Share this Video
  • FB
  • Linkdin
  • Whatsapp

ಸೋಷಿಯಲ್ ಮೀಡಿಯಾದಲ್ಲಿ ಜೂ.ಎನ್ಟಿಆರ್ (Jr NTR) ನಂಬರ್, ಲೀಕ್ ಆಗಿದೆ. ಕಾಲ್ ಮಾಡಿ ಬೆಸ್ತು ಬಿದ್ದಿದ್ದಾರೆ ಫ್ಯಾನ್ಸ್. ಪ್ರಾಣಾಪಾಯದಲ್ಲಿದ್ದ ಅಭಿಮಾನಿಯ ತಾಯಿಗೆ ಕರೆ ಮಾಡಿದ ನಟ ಮಾತನಾಡಿದ್ದಾರೆ. ಸಿನಿಮಾದಲ್ಲಷ್ಟೇ ಅಲ್ಲ, ರಿಯಲ್ ಲೈಫ್ ನಲ್ಲೂ ರಿಯಲ್ ಹೀರೋ ಅನಿಸಿಕೊಂಡಿದ್ದಾರೆ. ಎನ್ ಟಿಆರ್ ಮಾತನಾಡಿದ ಫೋನ್ ನಂಬರ್ ರಿವೀಲ್ ಆಗಿದೆ. 

Add Asianetnews Kannada as a Preferred SourcegooglePreferred

ನಾನಾಡದಾ ಮಾತೆಲ್ಲವಾ ಕದ್ದಾಲಿಸು... ಎನ್ನುತ್ತಾ ಮತ್ತೆ ಒಂದಾಯ್ತು ಮುಂಗಾರು ಮಳೆ ಟೀಂ...!

ತಕ್ಷಣ ಅಭಿಮಾನಿಗಳು ಕರೆ ಮಾಡಲು ಪ್ರಯತ್ನಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಕರೆ ರೆಕಾರ್ಡಿಂಗ್ ಅನ್ನು PRO ಗಳು ನೆಟ್ನಲ್ಲಿ ಹಂಚಿಕೊಂಡ ನಂತರ ಅವರ ಫೋನ್ ನಂಬರ್ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ಪ್ರೇಕ್ಷಕರು ಎನ್ ಟಿಆರ್ ಮಾತಿನ ಬದಲು ಫೋನ್ ನಂಬರ್ ನೋಡಿದ್ದಾರೆ. ಕೊನೆಗೆ ಗೊತ್ತಾಗಿದ್ದೇನೆಂದರೆ ಅದು ಪಿಆರ್ ಓ ನಂಬರ್ ಎಂದು.

Related Video