ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರಂತೆ ಆಲಿಯಾ..!

ಜೂ. ಎನ್‌ಟಿಆರ್ ತಮ್ಮ ಪತ್ನಿಗೆ ಸ್ಪೆಷಲ್ ಗಿಫ್ಟ್ ಕೊಡೋಕೆ ಪ್ಲ್ಯಾನ್ ಮಾಡಿದ್ದಾರಂತೆ. ಹೈದರಾಬಾದ್ ಉಪನಗರದಲ್ಲಿ 6 ವರೆ ಎಕರೆ ಜಮೀನು ಖರೀದಿಸಿದ್ದು ವಿಶಾಲವಾದ ಫಾರ್ಮ್‌ಹೌಸ್ ಮಾಡಲಾಗುತ್ತಿದೆ. ಇದಕ್ಕಾಗಿ 9 ಕೋಟಿ ಖರ್ಚು ಮಾಡಿದ್ದಾರಂತೆ. ಇದನ್ನ ಪತ್ನಿಗೆ ಗಿಫ್ಟ್ ಆಗಿ ನೀಡಲಿದ್ದಾರಂತೆ! 

Share this Video
  • FB
  • Linkdin
  • Whatsapp

ಜೂ. ಎನ್‌ಟಿಆರ್ (Jr NTR) ತಮ್ಮ ಪತ್ನಿಗೆ ಸ್ಪೆಷಲ್ ಗಿಫ್ಟ್ ಕೊಡೋಕೆ ಪ್ಲ್ಯಾನ್ ಮಾಡಿದ್ದಾರಂತೆ. ಹೈದರಾಬಾದ್ ಉಪನಗರದಲ್ಲಿ 6 ವರೆ ಎಕರೆ ಜಮೀನು ಖರೀದಿಸಿದ್ದು ವಿಶಾಲವಾದ ಫಾರ್ಮ್‌ಹೌಸ್ ಮಾಡಲಾಗುತ್ತಿದೆ. ಇದಕ್ಕಾಗಿ 9 ಕೋಟಿ ಖರ್ಚು ಮಾಡಿದ್ದಾರಂತೆ. ಇದನ್ನ ಪತ್ನಿಗೆ ಗಿಫ್ಟ್ ಆಗಿ ನೀಡಲಿದ್ದಾರಂತೆ! 

ಆನ್‌ಸ್ಕ್ರೀನ್ ಬ್ಯೂಟಿಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ನಲ್ಲಿ ಹೀಗೆ ಕಾಣಿಸ್ತಾರೆ ನೋಡಿ!

ನಟಿ ಅಲಿಯಾ ಭಟ್ ಅಮ್ಮನಾಗುತ್ತಿದೆ. ಅಲಿಯಾ ಭಟ್ (Alia Bhatt) ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸಂಶೇರ ಸಿನಿಮಾ ಪ್ರಚಾರದ ವೇಳೆ ತಾನು ಅವಳಿ ಮಕ್ಕಳ ತಂದೆಯಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

Related Video