ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು; ಜಿಮ್ನಲ್ಲಿ ಅನುದಿನವೂ ಬೆವರಿಳಿಸೋ ಜಾಹ್ನವಿ!
ಬಾಲಿವುಡ್‌ನಲ್ಲಿ ಜಾಹ್ನವಿ ಕಪೂರ್ ಸೌಂದರ್ಯದ ಬಗ್ಗೆ ಚರ್ಚೆಗಳು ಜೋರಾಗಿವೆ. ಶ್ರೀದೇವಿ ಪುತ್ರಿ ಜಾಹ್ನವಿ, ತನ್ನ ತಾಯಿಯಂತೆ ಸುಂದರಿಯಾಗಿದ್ದಾರೆ ಮತ್ತು ತಮ್ಮ ಫಿಟ್ನೆಸ್ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ.
ಬಾಲಿವುಡ್ ಜಗತ್ತು ಹಾಟ್ ಕನ್ಯೆಯರ ಹಾಟ್ ಸ್ಪಾಟ್.. ಬಿಟೌನ್ನಲ್ಲಿ ರಂಬೆ ಮೇನಕೆ ಊರ್ವಶಿಯರೆಲ್ಲಾ ಇದ್ದಾರೆ. ಈ ರಂಬೆ, ಊರ್ವಶಿ, ಮೇನಕಿರನ್ನ ಒಂದು ಮಾಡಿದ್ರಿ ಸಿಗೋ ಸುಂದರಿ ಜಾಹ್ನವಿ ಕಪೂರ್ ಅಂತ ಬಿಟೌನ್ ಮಾತಾಡಿಕೊಳ್ಳುತ್ತೆ. ಯಾಕಂದ್ರೆ ಅತಿಲೋಕ ಸುಂದರಿ ಅಂತ ಕರೆಸಿಕೊಂಡಿದ್ದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್.ಅಮ್ಮ ಶ್ರೀದೇವಿಯಂತೆ ಸೌಂದರ್ಯದ ಗಣಿ ಜಾನ್ವಿ ಕಪೂರ್.. ಸಿನಿ ಜಗತ್ತಿಗೆ ಬರೋ ಮೊದಲು ದಪ್ಪಗಿದ್ದ ಜಾನ್ವಿ. ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಲೇ ತನ್ನ ಸೌಂದರ್ಯದಲ್ಲಿ ಜಾದು ಮಾಡಿದ್ರು. ಝೀರೋ ಫಿಗರ್ ತರ ಮಿಂಚೋಕೆ ಶುರು ಮಾಡಿದ್ರು. ಈ ಸೌಂದರ್ಯದ ಗುಟ್ಟು ಇವಳು ಮಾಡೋ ವರ್ಕೌಟು.ಪ್ರತಿ ದಿನ ಜಿಮ್ನಲ್ಲಿ ಬೆವರು ಹರಿಸದೇ ಇದ್ರೆ ಇವಳಿಗೆ ತಿಂದಿದ್ದು ಜೀರ್ಣ ಆಗಲ್ಲ. ಆ ಮಟ್ಟಕ್ಕೆ ಜಿಮ್ನಲ್ಲಿ ತನ್ನ ದೇಹವನ್ನ ಬೆಂಡ್ ಮಾಡ್ತಾರೆ. ಕಾರ್ಡಿಯೋ, ಯೋಗ, ಡಾನ್ಸ್, ಸೈಕ್ಲಿಂಗ್, ಸ್ಕ್ವಾಟ್ಗಳು, ಪುಷ್-ಅಪ್ಹೀಗೆ ಎಲ್ಲಾ ತರದ ಅರ್ಕೌಟ್ ಪ್ರಯೋಗ ಮಾಡ್ತಾರೆ ಜಾಹ್ನವಿ.
ಒಂಟಿಯಾಗಿ ಬಾಲಿಗೆ ಹೊರಟ ಅನುಪಮಾ; ಫೋಟೋ ತೆಗೆದಿದ್ದು ಯಾರು ಅಂತಿದ್ದಾರೆ ಫ್ಯಾನ್ಸ್