ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಹಾಗೂ ನಿರೂಪಕಿ ಅನುಪಮಾ ಗೌಡ ಹೊಸ ವರ್ಷ 2025 ಆಚರಿಸಲು ವಿದೇಶಕ್ಕೆ ಪ್ರಯಾಣ ಮಾಡಲು.
Image credits: Anupama Gowda Instagram
Solo ಟ್ರಿಪ್
2023 ಮತ್ತು 2024ರಂದು ಅನುಪಮಾ ಗೌಡ ಅತಿ ಹೆಚ್ಚು ಒಂಟಿಯಾಗಿ ಟ್ರಿಪ್ ಮಾಡಿದ್ದಾರೆ. ವೈಲ್ಡ್ ಲೈಫ್ ಸಫಾರಿಗಳನ್ನು ಎನ್ನು ವಿದೇಶದಲ್ಲಿ ಎಂಜಾಯ್ ಮಾಡಿದ್ದಾರೆ.
Image credits: Anupama Gowda Instagram
ಬಾಲಿ
ಈ ವರ್ಷ ಅನುಪಮಾ ಗೌಡ ಒಂಟಿಯಾಗಿ ಬಾಲಿ ಟ್ರಿಪ್ ಹೊರಟಿದ್ದಾರೆ. ಟ್ರಿಪ್ ಹೇಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಅಪ್ಲೊಡ್ ಮಾಡುತ್ತಿದ್ದಾರೆ.
Image credits: Anupama Gowda Instagram
ಫೋಟೋ ವೈರಲ್
ಬಾಲಿಯಲ್ಲಿ ಇರುವ Canggu ಎಂಬ ಜಾಗದಲ್ಲಿ ಅನುಪಮಾ ಗೌಡ ವಾಸಿಸುತ್ತಿದ್ದಾರೆ. ಅಲ್ಲಿ ಓಡಾಡಲು ಒಂದು ಬಾಡಿಗೆ ದ್ವಿಚಕ್ರ ವಾಹನವನ್ನು ಬಳಸುತ್ತಿದ್ದಾರೆ.
Image credits: Anupama Gowda Instagram
ಕಿವಿ ಮಾತು
ಒಂಟಿಯಾಗಿ ಓಡಾಡುವುದು ಎಷ್ಟು ಸೇಫ್ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲಿ ಹೋಗುತ್ತಿದ್ದೀನಿ, ಏನು ತಿನ್ನುತ್ತಿದ್ದೀನಿ, ಎಷ್ಟು ದುಡ್ಡು ಖರ್ಚು ಆಗುತ್ತಿದೆ ಎಂದು ತಿಳಿಸಿದ್ದಾರೆ.
Image credits: Anupama Gowda Instagram
ನೆಟ್ಟಿಗರ ಪ್ರಶ್ನೆ
ಅನುಪಮಾ ಗೌಡ ಒಂಟಿಯಾಗಿ ಪ್ರಯಾಣ ಮಾಡುತ್ತಿದ್ದರೆ ಫೋಟೋ ತೆಗೆಯುತ್ತಿರುವುದು ಯಾರು ಅನ್ನೋ ಪ್ರಶ್ನೆ ಇದೆ. ಅನುಪಮಾ ಟ್ರೈ-ಪಾಡ್ ಬಳಸಿ ಕ್ಲಿಕ್ ಮಾಡಿಕೊಳ್ಳುತ್ತಿದ್ದಾರೆ.