ಹಾಟ್ ಫೋಟೋ ಪೋಸ್ಟ್ ಮಾಡಿದ ಜಾಹ್ನವಿ: ಪ್ಯಾಂಟ್ ಯಾಕೆ ಹಾಕಿಲ್ಲವೆಂದು ಕೇಳುತ್ತಿರುವ ನೆಟ್ಟಿಗರು!
ಬಾಲಿವುಡ್ ಬ್ಯೂಟಿ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ತಮ್ಮ ಬಗೆಬಗೆ ಲುಕ್ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಕಲರ್‌ಫುಲ್ ಕಾಸ್ಟೂಮ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಮೇಕಪ್ ಇಲ್ಲದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ಬ್ಯೂಟಿ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ತಮ್ಮ ಬಗೆಬಗೆ ಲುಕ್ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಕಲರ್‌ಫುಲ್ ಕಾಸ್ಟೂಮ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಮೇಕಪ್ ಇಲ್ಲದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ವಿದೇಶಿ ಪ್ರವಾಸದಲ್ಲಿರುವ ಜಾಹ್ನವಿ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ಬೋಟ್‌ನಲ್ಲಿ ಹೋಗುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಜಾನ್ವಿ ಹೀಗೆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರೂ ಅಕ್ಕಾ ಪ್ಯಾಂಟ್ ಹಾಕಿಲ್ಲ ಯಾಕೆ? ಸೇರಿದಂತೆ ಬಗೆಬಗೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಸದ್ಯ ಇತ್ತೀಚೆಗಷ್ಟೇ ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾದಲ್ಲಿ ನಾಯಕಿಯಾಗಿ ಜಾಹ್ನವಿ ಕಪೂರ್ ಆಯ್ಕೆಯಾಗಿದ್ದಾರೆ.