ನಟಿಯಂತೆ ಕಾಣಬೇಕೆಂದು 50 ಪ್ಲಾಸ್ಟಿಕ್ ಸರ್ಜನಿ ಮಾಡಿಸಿಕೊಂಡ ಮಹಿಳೆ ಈಕೆ!

ಟಾಲಿವುಡ್‌ನ ಖ್ಯಾತ ನಟಿ ಏಂಜಲೀನಾ ಜ್ಯೂಲಿಯಂತೆ ಕಾಣಬೇಕೆಂದು ಇರಾನ್‌ ಬೆಡಗಿ ಸಹಾರ್‌ ತಾಬರ್ ಸುಮಾರು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಾರೆ. ನಾನು ಏಂಜಲೀನಾ ಪ್ರತಿರೂಪ ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್‌ ಕೂಡ ಓಪನ್ ಮಾಡಿದ್ದರು. ಆದರೆ ಆಕೆ ಫೋಟೋಗಳಿಗೆ ನೆಟ್ಟಿಗರು ಏನೆಂದು ಕಾಮೆಂಟ್ ಮಾಡುತ್ತಿದ್ದರು ಗೊತ್ತಾ?

Share this Video
  • FB
  • Linkdin
  • Whatsapp

ಟಾಲಿವುಡ್‌ನ ಖ್ಯಾತ ನಟಿ ಏಂಜಲೀನಾ ಜ್ಯೂಲಿಯಂತೆ ಕಾಣಬೇಕೆಂದು ಇರಾನ್‌ ಬೆಡಗಿ ಸಹಾರ್‌ ತಾಬರ್ ಸುಮಾರು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಾರೆ. ನಾನು ಏಂಜಲೀನಾ ಪ್ರತಿರೂಪ ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್‌ ಕೂಡ ಓಪನ್ ಮಾಡಿದ್ದರು. ಆದರೆ ಆಕೆ ಫೋಟೋಗಳಿಗೆ ನೆಟ್ಟಿಗರು ಏನೆಂದು ಕಾಮೆಂಟ್ ಮಾಡುತ್ತಿದ್ದರು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡು ಕ್ಲಿಕಿಸಿ: Suvarna Entertainment 

Related Video