ಕಾಂತಾರ ಕ್ಲೈಮ್ಯಾಕ್ಸ್‌ ವೀಕ್ಷಿಸುವಾಗ ವ್ಯಕ್ತಿಯ ಮೈಮೇಲೆ ಬಂತಾ ದೈವ?

ಕಳೆದ ಕೆಲವು ದಿನಗಳಿಂದ ಕಾಂತಾರ ಅಬ್ಬರ ಜೋರಾಗಿದ್ದು,ಕ್ಲೈಮ್ಯಾಕ್ಸ್​ನಲ್ಲಿ ರಿಷಬ್​ ಶೆಟ್ಟಿ ಅಭಿನಯ ಎಲ್ಲರನ್ನೂ ಫಿದಾಗೊಳಿಸಿದೆ. ಇನ್ನು ಥಿಯೇಟರ್‌ನಲ್ಲಿ ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ವ್ಯಕ್ತಿ ವರ್ತಿಸಿದ್ದಾನೆ.
 

Share this Video
  • FB
  • Linkdin
  • Whatsapp

ರಿಷಬ್ ಶೆಟ್ಟಿ ಕೆರಿಯರ್​ನಲ್ಲಿ ಕಾಂತಾರ ಸಿನಿಮಾ ದೊಡ್ಡ ಬ್ರೇಕ್​ ನೀಡಿದ್ದು, ಹೊಂಬಾಳೆ ಬ್ಯಾನರ್ ಅಡಿಯಲ್ಲಿ ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದ ಈ ಸಿನಿಮಾ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ.ಹಾಗೇ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ರಿಷಬ್​ ಶೆಟ್ಟಿ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಥಿಯೇಟರ್‌ನಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್ ನೋಡುತ್ತಿದ್ದಂತೆ ದೈವ ಆವಾಹನೆ ಆದಂತೆ ವ್ಯಕ್ತಿ ವರ್ತಿಸಿದ್ದು,ಈ ವಿಡಿಯೋ ಸದ್ಯ ವೈರಲ್ ಆಗಿದೆ. 

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ


Related Video