ಲಾಕ್‌ಡೌನ್‌ ನಡುವೆಯೂ ಪತ್ನಿ ಹುಟ್ಟುಹಬ್ಬ ಆಚರಿಸಿದ ವಿರಾಟ್‌ ಕೊಹ್ಲಿ!

ಕೊರೋನಾ ಲಾಕ್‌ಡೌನ್‌ನಿಂದ ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಹುಟ್ಟಿದವರು  ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಯಾವ ಪಬ್‌ನಲ್ಲೂ ಪಾರ್ಟಿ ಇಲ್ಲ ಯಾವ ಫ್ರೆಂಡ್‌ ಗ್ಯಾಂಗೂ ಬಂದಿಲ್ಲ.

Share this Video
  • FB
  • Linkdin
  • Whatsapp

ಕೊರೋನಾ ಲಾಕ್‌ಡೌನ್‌ನಿಂದ ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಹುಟ್ಟಿದವರು ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಯಾವ ಪಬ್‌ನಲ್ಲೂ ಪಾರ್ಟಿ ಇಲ್ಲ ಯಾವ ಫ್ರೆಂಡ್‌ ಗ್ಯಾಂಗೂ ಬಂದಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು!ಅನುಷ್ಕಾ ಹುಟ್ಟು ಹಬ್ಬದ ವಿಶೇಷ ಕ್ರಿಕೆಟರ್‌ ವಿರಾಟ್‌ ಮನೆಯಲ್ಲಿಯೇ ಪತ್ನಿಗಾಗಿ ಕೇಕ್ ತಯಾರಿಸಿ ಕಟ್‌ ಮಾಡಿಸಿದ್ದಾರೆ. ಹೇಗಿದೆ ನೋಡಿ ವಿಡಿಯೋ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video