ಗಂಡನ ಅಫೇರ್ಸ್, ಎದೆ ಮುಟ್ಟುವ ಮಾವ; 20 ಕೋಟಿ ಪರಿಹಾರ ಕೇಳಿದ ಹನಿ ಸಿಂಗ್ ಪತ್ನಿ!

ಬಾಲಿವುಡ್ ಖ್ಯಾತ ಗಾಯಕ ಹನಿ ಸಿಂಗ್ ವೈವಾಹಿಕ ಜೀವನ ಇದೀಗ ರೋಡಿಗೆ ಬಂದಿದೆ. ಹಲವು ಹುಡುಗಿಯರ ಜೊತೆ ಹನಿ ಅಫೇರ್ಸ್ ಇಟ್ಟುಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ ಶಾಲಿನಿ. ಅಲ್ಲದೆ ತನಗೆ 20 ಕೋಟಿ ಪರಿಹಾರ ಬೇಕು, ತಿಂಗಳು 5 ಲಕ್ಷ ಬೇಕೆಂದೂ ಡಿಮ್ಯಾಂಡ್ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್ ಖ್ಯಾತ ಗಾಯಕ ಹನಿ ಸಿಂಗ್ ವೈವಾಹಿಕ ಜೀವನ ಇದೀಗ ರೋಡಿಗೆ ಬಂದಿದೆ. ಹಲವು ಹುಡುಗಿಯರ ಜೊತೆ ಹನಿ ಅಫೇರ್ಸ್ ಇಟ್ಟುಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ ಶಾಲಿನಿ. ಅಲ್ಲದೆ ತನಗೆ 20 ಕೋಟಿ ಪರಿಹಾರ ಬೇಕು, ತಿಂಗಳು 5 ಲಕ್ಷ ಬೇಕೆಂದೂ ಡಿಮ್ಯಾಂಡ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video