ಬಾಂಡ್ ಸಿನಿಮಾಗಳಲ್ಲಿ ಬಳಸುತ್ತಿದ್ದ 5 ಬಂದೂಕುಗಳು ಮಂಗಮಾಯ!
ಹಾಲಿವುಡ್ ಬಾಂಡ್ಸ್ ಸಿನಿಮಾಗಳನ್ನು ಮಿಸ್ ಮಾಡದೇ ನೋಡುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್. ಬಾಂಡ್ ಸಿನಿಮಾಗಳಲ್ಲಿ ಬಳಸುತ್ತಿದ್ದ 5 ಅಪರೂಪದ ಗನ್‌ಗಳೇ ಮಾಯವಾಗಿದೆಯಂತೆ. ಅರೇ, ಏನಾಯ್ತು? ಯಾರು ಕದ್ಕೊಂಡು ಹೋದ್ರು? ಈ ವಿಡಿಯೋ ನೋಡಿ!