Asianet Suvarna News Asianet Suvarna News

ಅಯ್ಯಯೋ ಸನ್ನಿ ಲಿಯೋನ್ ಐಷಾರಾಮಿ ಬಂಗ್ಲೆ ನೋಡಿ; ಕಳೆದೋಗ್ತೀರಾ!

ಬಾಲಿವುಡ್‌ ಸುಂದರಿ, ಪೋರ್ನ್‌ ನಟಿ ಸನ್ನಿಲಿಯೋನ್ ದಿನೇ ದಿನೇ  ಕೊರೋನಾ ಕಾಟ ಹೆಚ್ಚಾಗುತ್ತಿದ್ದಂತೆ ಮಕ್ಕಳನ್ನು ತಮ್ಮ ತವರೂರಾದ ಲಾಸ್‌ ಏಂಜಲ್ಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲೂ ಹೇಳಿಕೊಂಡಿದ್ದಾರೆ. 
 
First Published May 15, 2020, 4:32 PM IST | Last Updated Jul 15, 2020, 4:33 PM IST

ಬಾಲಿವುಡ್‌ ಸುಂದರಿ, ಪೋರ್ನ್‌ ನಟಿ ಸನ್ನಿಲಿಯೋನ್ ದಿನೇ ದಿನೇ  ಕೊರೋನಾ ಕಾಟ ಹೆಚ್ಚಾಗುತ್ತಿದ್ದಂತೆ ಮಕ್ಕಳನ್ನು ತಮ್ಮ ತವರೂರಾದ ಲಾಸ್‌ ಏಂಜಲ್ಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲೂ ಹೇಳಿಕೊಂಡಿದ್ದಾರೆ. 

19 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಒಡತಿ ಸನ್ನಿ ಲಿಯೋನ್, ಇಲ್ಲಿದೆ ಫೋಟೋಸ್ ...

ಸನ್ನಿ ಕೆಲವೊಂದು ವಿಡಿಯೋದಲ್ಲಿ ತಮ್ಮ ಮನೆಯನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ಅಷ್ಟೇ ಅಲ್ಲದೆ 19 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಒಡತಿಯಾದರೂ ಸನ್ನಿ ಸಮಾಜ ಸೇವೆ ಮಾಡುವ ಮೂಲಕ ಜನರ ಮನಸ್ಸಿಗೆ ಹತ್ತರವಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment

Video Top Stories