ಹಾರ್ದಿಕ್ ಪಾಂಡ್ಯಾ- ನತಾಶಾ ಎಂಗೇಜ್‌ಮೆಂಟ್‌, ಸಖತ್ ಡಿಫರೆಂಟ್!

ಹಾರ್ದಿಕ್ ಪಾಂಡ್ಯಾ- ನತಶಾ ಎಂಗೇಜ್‌ಮೆಂಟ್! ಸಕತ್ ಡಿಫರೆಂಟ್! ಅರೇ ಏನಿದು? ಎಂಗೇಜ್‌ಮೆಂಟ್ ಆಗೋಯ್ತಾ ಅಂದ್ಕೋಬೇಡಿ. ಇಬ್ಬರೂ ಹೊಸವರ್ಷವನ್ನು ಬೋಟ್ ನಡುವೆ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರಿಯತಮೆಗೆ ಉಂಗುರ ತೊಡಿಸಿ ಹೊಸವರ್ಷವನ್ನು ಇನ್ನಷ್ಟು ಚಂದಗಾಣಿಸಿಕೊಂಡಿದ್ದಾರೆ. 
 

Share this Video
  • FB
  • Linkdin
  • Whatsapp

ಹಾರ್ದಿಕ್ ಪಾಂಡ್ಯಾ- ನತಾಶಾ ಎಂಗೇಜ್‌ಮೆಂಟ್! ಸಕತ್ ಡಿಫರೆಂಟ್! ಅರೇ ಏನಿದು? ಎಂಗೇಜ್‌ಮೆಂಟ್ ಆಗೋಯ್ತಾ ಅಂದ್ಕೋಬೇಡಿ. ಇಬ್ಬರೂ ಹೊಸವರ್ಷವನ್ನು ಬೋಟ್ ನಡುವೆ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಪ್ರಿಯತಮೆಗೆ ಉಂಗುರ ತೊಡಿಸಿ ಹೊಸವರ್ಷವನ್ನು ಇನ್ನಷ್ಟು ಚಂದಗಾಣಿಸಿಕೊಂಡಿದ್ದಾರೆ. 

Related Video