ಸಮಂತಾ ಕಾರ್ಯಕ್ರಮ ನಡೆಸೋದಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ..?

ಸೌತ್ ಸೂಪರ್‌ಸ್ಟಾರ್ ನಟಿ ಸಮಂತಾ. ಇವರು ನಡೆಸಿಕೊಡ್ತಾರೆ ಒಂದು ಕಾರ್ಯಕ್ರಮ. ಇವರು ನಡೆಸಿಕೊಡೋ ಒಂದು ಕಾರ್ಯಕ್ರಮದ ಒಂದು ಎಪಿಸೋಡ್‌ಗೆ ಪಡೆಯೋ ಸಂಭಾವಣೆ ಎಷ್ಟು ಗೊತ್ತಾ..? ಯೂಟ್ಯೂಬ್‌ನಲ್ಲಿ ಪ್ರಸಾರವಾಗೋ ಈ ಪ್ರೋಗ್ರಾಂ 8 ಎಪಿಸೋಡ್‌ಗೆ ಸಮಂತಾ ಎಷ್ಟು ಹಣ ಪಡೀತಾರೆ ಗೊತ್ತಾ..?

First Published Dec 30, 2020, 3:44 PM IST | Last Updated Dec 30, 2020, 3:44 PM IST

ಸೌತ್ ಸೂಪರ್‌ಸ್ಟಾರ್ ನಟಿ ಸಮಂತಾ. ಇವರು ನಡೆಸಿಕೊಡ್ತಾರೆ ಒಂದು ಕಾರ್ಯಕ್ರಮ. ಇವರು ನಡೆಸಿಕೊಡೋ ಒಂದು ಕಾರ್ಯಕ್ರಮದ ಒಂದು ಎಪಿಸೋಡ್‌ಗೆ ಪಡೆಯೋ ಸಂಭಾವಣೆ ಎಷ್ಟು ಗೊತ್ತಾ..? ಯೂಟ್ಯೂಬ್‌ನಲ್ಲಿ ಪ್ರಸಾರವಾಗೋ ಈ ಪ್ರೋಗ್ರಾಂ 8 ಎಪಿಸೋಡ್‌ಗೆ ಸಮಂತಾ ಎಷ್ಟು ಹಣ ಪಡೀತಾರೆ ಗೊತ್ತಾ..?

ವೈರಲ್ ಆಗಿರೋ ಈ ಕಾರ್ಯಕ್ರಮದ 8 ಎಪಿಸೋಡ್‌ಗೆ 1 ಕೋಟಿ ರೂಪಾಯಿ ಪಡೆಯುತ್ತಾರೆ ಸಮಂತಾ. ಯೂಟ್ಯಬ್‌ನಲ್ಲಿ ಚೆನ್ನಾಗಿ ಓಡೋ ಈ ಪ್ರೋಗ್ರಾಂ ನಡೆಸಿಕೊಡೋದು ಅಂದ್ರೆ ಸುಮ್ನೇನಾ

Video Top Stories