ಬಿಕಿನಿ ಹಾಕಲು ವರ್ಕೌಟ್ ಮಾಡ್ತಾ ಇದ್ದಾರಾ ಕೀರ್ತಿ ಸುರೇಶ್?
ಮಹಾನಟಿ ಕೀರ್ತಿ ಸುರೇಶ್ ಮುಂದಿನ ಸಿನಿಮಾಗೆ ಬಿಕಿನಿ ಹಾಕಿಸಲು ನಿರ್ದೇಶಕರು ಸ್ಲಿಮ್ ಆಗಲು ಸೂಚಿಸಿದ್ದಾರಂತೆ. ಆದರೆ ಅಭಿಮಾನಿಗಳು ಮಾತ್ರ ಬಿಕಿನಿ ಹಾಕಬೇಡಿ ಮೇಡಂ ಎಂದು ಕೇಳಿಕೊಂಡಿದ್ದಾರಂತೆ. ಇದಕ್ಕೆ ಕೀರ್ತಿ ಸ್ಪಂದಿಸಿದ್ದು, ನನ್ನನ್ನು ಯಾವ ನಿರ್ದೇಶಕರೂ ಅಪ್ರೋಚ್ ಮಾಡಿಲ್ಲ. ಬಿಕಿನಿ ಹಾಕೋದೆಲ್ಲಾ ಸುಳ್ಳು. ಇವೆಲ್ಲಾ ರೂಮರ್ ಅಷ್ಟೇ' ಎಂದು ಅಭಿಮಾನಿಗಳನ್ನು ಕೂಲ್ ಮಾಡಿದ್ದಾರೆ.

ನನ್ನ ಮದುವೆ ಬಗ್ಗೆ ಗಾಸಿಪ್ ಮಾಡುವ ಬದಲು ಕೋವಿಡ್ 19 ಬಗ್ಗೆ ಯೋಚಿಸಿ: ಕೀರ್ತಿ ಫುಲ್ ಗರಂ