ಒಂದೇ ಒಂದು ಐಟಂ ಸಾಂಗ್‌ಗೆ 1 ಕೋಟಿ ರೂ ಸಂಭಾವನೆ ಪಡೆದ್ರಾ ಸೌತ್‌ನ ಈ ಬೆಡಗಿ.?

ಸೌತ್ ಸ್ಟಾರ್ ಆದರೂ, ನಾರ್ತ್ ಸ್ಟಾರ್ ಆದರೂ ಕನ್ನಡದ ಈ ನಟಿಯೇ ಬೇಕಂತೆ ಹೀರೋಯಿನ್ ಆಗಲು! ಈ ನಟಿಯ ಸಂಭಾವನೆ ಗಗನಕ್ಕೇರಿದೆ. ಒಂದೇ ಒಂದು ಐಟಂ ಸಾಂಗ್‌ಗೆ 1 ಕೋಟಿ ರೂ ಸಂಭಾವನೆ ಪಡೆದಿದ್ದಾರಂತೆ! ಹೀಗಂತ ಗಾಸಿಪ್‌ವೊಂದು ಹರಿದಾಡುತ್ತಿದೆ. 

First Published Apr 18, 2022, 4:03 PM IST | Last Updated Apr 18, 2022, 4:03 PM IST

ಸೌತ್ ಸ್ಟಾರ್ ಆದರೂ, ನಾರ್ತ್ ಸ್ಟಾರ್ ಆದರೂ ಕನ್ನಡದ ಈ ನಟಿಯೇ ಬೇಕಂತೆ ಹೀರೋಯಿನ್ ಆಗಲು! ಈ ನಟಿಯ ಸಂಭಾವನೆ ಗಗನಕ್ಕೇರಿದೆ. ಒಂದೇ ಒಂದು ಐಟಂ ಸಾಂಗ್‌ಗೆ 1 ಕೋಟಿ ರೂ ಸಂಭಾವನೆ ಪಡೆದಿದ್ದಾರಂತೆ! ಹೀಗಂತ ಗಾಸಿಪ್‌ವೊಂದು ಹರಿದಾಡುತ್ತಿದೆ. 

ವಿಕ್ಟರ್ ವೆಂಕಟೇಶ್, ವರುಣ್ ತೇಜಾ ಹೊಸ ಸಿನಿಮಾ ಎಫ್‌3 ಸಿನಿಮಾದಲ್ಲಿ ಐಟಂ ಸಾಂಗ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದಕ್ಕೆ 1 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. 

Video Top Stories