Asianet Suvarna News Asianet Suvarna News

ಸುಶಾಂತ್, ಇರ್ಫಾನ್..ರಿಷಿ..2020ರಲ್ಲಿ ಕಳೆದುಕೊಂಡ ಬಾಲಿವುಡ್ ನಕ್ಷತ್ರಗಳು

Dec 29, 2020, 8:34 PM IST

ಮುಂಬೈ(ಡಿ. 29) ಕೊರೋನಾ ವೈರಸ್ ನಿಂದ ಇಡೀ ಚಿತ್ರರಂಗ ತನ್ನ ಬಣ್ಣ ಕಳೆದುಕೊಂಡಿತು, ಕೊರೋನಾ ಸೋಂಕು ಅನೇಕ ಕಲಾವಿದರನ್ನು ತನ್ನ ಜತೆ ಕರೆದುಕೊಂಡು ಹೋಯಿತು.

ವರ್ಷದಲ್ಲಿ ಸುದ್ದು ಮಾಡಿದ ಬಾಲಿವುಡ್  ಬ್ಯೂಟಿಗಳು

ಬಾಲಿವುಡ್ ಗೆ ಈ ವರ್ಷ ತುಂಬಲಾರದ ನಷ್ಟ ಆಗಿದೆ.  ಇರ್ಫಾನ್ ಖಾನ್  ಕ್ಯಾನ್ಸರ್ ನಿಂದ ದೂರವಾದರು. ರಿಷಿ ಕಪೂರ್ ಅಗಲಿಕೆಯೂ ದೊಡ್ಡ ಹೊಡೆತ ನೀಡಿತು. ಸುಶಾಂತ್ ಸಿಂಗ್ ಅಗಲಿಕೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.