Asianet Suvarna News Asianet Suvarna News

ವಿಡಿಯೋ: 2020ರ ಹಾಟ್ ಸೆಲೆಬ್ರಿಟಿಗಳಲ್ಲಿ ಪೂನಂ ಬೆತ್ತಲೆ ಓಡಾಟ ಫಸ್ಟ್

Dec 26, 2020, 8:40 PM IST

2020ರಲ್ಲಿ ಹುಡುಗರ ಎದೆ ಬಿಸಿ ಮಾಡಿದ ನಟಿಯರ ಪಟ್ಟಿಗೇನೂ ಕಡಿಮೆ ಇಲ್ಲ.. ಕೆಲವರು ಬಿಚ್ಚಮ್ಮನಾಗಿಯೇ ಪೋಸ್ ಕೊಟ್ಟರೆ,,,ಇನ್ನೂ ಕೆಲವರು ಎಕ್ಸ್ ಪೋಸ್ ಡ್ರೆಸ್ ತೊಟ್ಟು ಸಂಕಟ ಪಟ್ಟರು.. ಹಾಟ್ ಸೆಲೆಬ್ರಿಟಿಗಳು ಅಂಥ ಪಟ್ಟಿ ಮಾಡೋದಾದ್ರೆ ಫಸ್ಟ್ ಪ್ಲೇಸ್ ಪೂನಂ ಪಾಂಡೆಗೆ..

ಗೋವಾ ತೀರದಲ್ಲಿ ಬೆತ್ತಲೆ ತಿರುಗುತ್ತಿದ್ದ ಪೂನಂಗೆ ಶಾಕ್! 

ಗೆಳೆಯ ಗಂಡನಾದ ಮೇಲೆ ಆತನೊಂದಿಗೆ ಕಿತ್ತಾಟ ಮಾಡಿಕೊಂಡು ಕೇಸ್ ಹಾಕಿದ್ದು ಪೂನಂ. ಗೋವಾದ ಬೀಚ್‌ಗಳಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾಗಿ ಓಡಾಡೋಕೆ ಹೋಗಿ ಪೊಲೀಸರಿಂದಲೂ  ಕೇಸ್ ಹಾಕಿಸಿಕೊಂಡವರು. ಏನೇ ಇದ್ರೂ ತಮ್ಮದೇ ಸ್ವಂತ ಆಪ್ ಮಾಡಿಕೊಂಡು ಸೌಂದರ್ಯ ಪ್ರದರ್ಶನದಿಂದ ಸಖತ್ ಕಾಸು ಮಾಡಿಕೊಂಡ್ರು. ಸೋಶಿಯಲ್ ಮೀಡಿಯಾವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಪೂನಂ ನೋಡಿ ಕಲಿಬೇಕು.