ಬಾಲಯ್ಯನ ಮುಂದೆ 'ಕರಿಚಿರತೆ'ಯ ಅಬ್ಬರ: ಅಮ್ಮನ ಆಸೆ ಈಡೇರಿಸಿದ ದುನಿಯಾ ವಿಜಯ್

ದುನಿಯಾ ವಿಜಯ್ ತಾಯಿಗೆ ತಮ್ಮ ಮಗ ಕನ್ನಡದ ಹಾಗೆ ಬೇರೆ ಭಾಷೆ ಸಿನಿಮಾಗಳಲ್ಲೂ ಹೆಸರು ಮಾಡಿ ಸ್ಟಾರ್ ಆಗಬೇಕು ಅನ್ನೋ ದೊಡ್ಡ ಕನಸು. ಈಗ ಅಮ್ಮನ ಆಸೆಯನ್ನು ವಿಜಯ್ ಈಡೇರಿಸಿದ್ದಾರೆ.
 

Share this Video
  • FB
  • Linkdin
  • Whatsapp

ನಟ ದುನಿಯಾ ವಿಜಯ್ ಬಾಲಯ್ಯನ ಜೊತೆ ತೆಲುಗಿನ ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಜನವರಿ 12ಕ್ಕೆ ವೀರ ಸಿಂಹ ರೆಡ್ಡಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಆನೇಕಲ್'ನ ವಿಜಯ್ ಹುಟ್ಟೂರು ಕುಂಬಾರನಹಳ್ಳಿ ಗ್ರಾಮದಲ್ಲಿರೋ ತಂದೆ ತಾಯಿ ಸಮಾಧಿ ಬಳಿ ಸುದ್ದಿಗೋಷ್ಠಿ ಮಾಡಿರೋ ವಿಜಯ್, ವೀರ ಸಿಂಹ ರೆಡ್ಡಿ ಸಿನಿಮಾ ಬಗ್ಗೆ ಮತನಾಡಿದ್ದಾರೆ. ಈ ಮೂಲಕ ತಮ್ಮ ತಾಯಿಯ ಆಸೆ ಈಡೇರಿಸಿದ್ದಾರೆ.

'ಯುವ' ರಾಜ್ ಕುಮಾರ್ ಪಟ್ಟಾಭಿಷೇಕಕ್ಕೆ ದಿನಾಂಕ ಫಿಕ್ಸ್: ಅಪ್ಪು ಉತ್ತರಾಧಿಕಾರಿ ದರ್ಬಾರ್ ಶುರು ಯಾವಾಗ?

Related Video