ನಟ ಸಲ್ಮಾನ್ ಖಾನ್‌ಗೆ ಯಾವ ಪೋಬಿಯಾ ಇದೆ ಗೊತ್ತಾ?
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಸಿನಿಮಾದಲ್ಲಿ ನೂರಾರು ವಿಲನ್‌ಗಳನ್ನು ಒಂದೇ ಏಟಿಗೆ ಹೊಡೆದು ಬೀಳಿಸುತ್ತಾರೆ, ಹೀರೋ ಅಂದ್ರೆ ಸಲ್ಮಾನ್ ಖಾನ್ ಎಂಬ ಭಾವನೆ ಜನರಿಗಿದೆ. ಆದರೆ ಸಲ್ಲುಗೂ ಒಂದು ಮನೋರೋಗವಿದೆ, ಇದರ ಬಾಗಿಲು ಮುಚ್ಚುತ್ತಿದ್ದಂತೆ ಭಯ ಆಗುತ್ತಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment