ಈ ನಟನೊಂದಿಗೆ ಚಿತ್ರ ಮಾಡೋಕೆ 5 ಕೋಟಿ ಸಂಭಾವನೆ ಕೇಳಿದ ರಶ್ಮಿಕಾ?

ಕನ್ನಡ ಚಿತ್ರರಂಗದಿಂದ ದೊಡ್ಡ ಯಶಸ್ಸು ಪಡೆದು, ಪರ ಭಾಷೆಯಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸಿನಿಮಾದಿಂದ ಸಿನಿಮಾಗೆ ಸಂಭಾವನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ಗಾಂಧಿ ನಗರದಲ್ಲಿ ಚರ್ಚೆ ಶುರುವಾಗಿದೆ. ಅಲ್ಲದೆ ಈ ನಟನ ಜೊತೆ ಸಿನಿಮಾ ಮಾಡಲು ಬರೋಬ್ಬರಿ 5 ಕೋಟಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

First Published Mar 26, 2021, 4:45 PM IST | Last Updated Mar 26, 2021, 4:45 PM IST

ಕನ್ನಡ ಚಿತ್ರರಂಗದಿಂದ ದೊಡ್ಡ ಯಶಸ್ಸು ಪಡೆದು, ಪರ ಭಾಷೆಯಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸಿನಿಮಾದಿಂದ ಸಿನಿಮಾಗೆ ಸಂಭಾವನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ಗಾಂಧಿ ನಗರದಲ್ಲಿ ಚರ್ಚೆ ಶುರುವಾಗಿದೆ. ಅಲ್ಲದೆ ಈ ನಟನ ಜೊತೆ ಸಿನಿಮಾ ಮಾಡಲು ಬರೋಬ್ಬರಿ 5 ಕೋಟಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment