ಹುಷಾರಮ್ಮಾ... ದೀಪಿಕಾ, ಹೆಚ್ಚು ಕಡಿಮೆ ಆದೀತು..!

ನಟಿ ದೀಪಿಕಾ ಪಡುಕೋಣೆಗೆ ಅಭಿಮಾನಿಗಳು ಹುಷಾರಮ್ಮೋ... ಹುಷಾರು..! ಅಂತಿದ್ದಾರೆ. ಅರೇ, ಏನಾಯ್ತಪ್ಪಾ? ಅಂದ್ಕೊಂಡ್ರಾ?  ಕಾನ್ಫರೆನ್ಸ್‌ವೊಂದಕ್ಕೆ ಹೋದಾಗ ಗ್ರೀನ್‌ ರೂಂನಲ್ಲಿ  ಸಖತ್ ಸ್ಟೆಪ್ ಹಾಕಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಹುಷಾರಮ್ಮೋ... ಹೆಚ್ಚು ಕಡಿಮೆ ಆದೀತು ಎಂದಿದ್ದಾರೆ. 

Share this Video
  • FB
  • Linkdin
  • Whatsapp

ನಟಿ ದೀಪಿಕಾ ಪಡುಕೋಣೆಗೆ ಅಭಿಮಾನಿಗಳು ಹುಷಾರಮ್ಮೋ... ಹುಷಾರು..! ಅಂತಿದ್ದಾರೆ. ಅರೇ, ಏನಾಯ್ತಪ್ಪಾ? ಅಂದ್ಕೊಂಡ್ರಾ? ಕಾನ್ಫರೆನ್ಸ್‌ವೊಂದಕ್ಕೆ ಹೋದಾಗ ಗ್ರೀನ್‌ ರೂಂನಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಹುಷಾರಮ್ಮೋ... ಹೆಚ್ಚು ಕಡಿಮೆ ಆದೀತು ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದ್ವೆಯಾಗೋಕೆ ದೀಪಿಕಾಳಂತ ಹುಡುಗಿ ಬೇಕು ಎಂದ ಬಾಲಿವುಡ್ ನಟ: ಕಾರಣ ಇದು

Related Video